ಅಭಿಪ್ರಾಯ / ಸಲಹೆಗಳು

ತಯಾರಿಕೆ ಸೌಲಭ್ಯಗಳು

State of art Machinery- Bangalore CentreState of art Machinery- Bangalore Centre

 

Tejas 

ಉತ್ಪಾದನೆ

ಏರೋ ಸ್ಪೇಸ್, ಏರೋನಾಟಿಕಲ್ ಮತ್ತು ಪ್ರಿಸಿಷನ್ ಎಂಜಿನಿಯರಿಂಗ್ ಉದ್ಯಮಕ್ಕಾಗಿ ಬಿಡಿಭಾಗಗಳನ್ನು ಕಾಲಮಿತಿಯಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಜಿಟಿಟಿಸಿಯ ಶ್ರೇಷ್ಠತೆಯು ಗೌರವವನ್ನು ತಂದಿದೆ   ಜಿಟಿಟಿಸಿ ಪ್ಲಾಸ್ಟಿಕ್ ಮತ್ತು ಲೋಹಗಳಲ್ಲಿ ತ್ವರಿತ ಪ್ರೋಟೋಟೈಪಿಂಗ್ ನ ಇತ್ತೀಚಿನ ಪರಿಕಲ್ಪನೆಯಲ್ಲಿ ಪರಿಣತಿಯನ್ನು ಪಡೆದಿದೆ.

ನಾವು ತ್ವರಿತ ಟೂಲಿಂಗ್ ನಲ್ಲಿ ಯೋಜನೆಗಳನ್ನು ಸಹ ಕೈಗೊಳ್ಳಬಹುದು.

ಅಭಿವೃದ್ಧಿಯ ನಮ್ಮ ಬದ್ಧತೆಯು ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮತ್ತು ಹೈಟೆಕ್ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಲು ನಮಗೆ ಅನುವು ಮಾಡಿಕೊಟ್ಟಿವೆ.

ತಂತ್ರಜ್ಞಾನ ಅಭಿವೃದ್ಧಿಯಲ್ಲಿ ನಮ್ಮ ಪ್ರಯತ್ನಗಳನ್ನು ಗುರುತಿಸಿ, ಜಿಟಿ ಅಂಡ್ ಟಿಸಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿ ಗುರುತಿಸಿದೆ.​


ವಿನ್ಯಾಸ ಮತ್ತು ಉತ್ಪಾದನಾ ಸೇವೆಗಳು

ಪ್ರೆಶರ್ ಡೈ ಕಾಸ್ಟಿಂಗ್ ಡೈಸ್, ಇಂಜೆಕ್ಷನ್ ಮೌಲ್ಡ್ಸ್, ಪ್ರೆಸ್ ಟೂಲ್ಸ್, ಜಿಗ್ಸ್ ಮತ್ತು ಫಿಕ್ಚರ್ ಗಳ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ.,

ಜಿಗ್ಸ್ ಅಭಿವೃದ್ಧಿ ಮತ್ತು ಫಿಕ್ಚರ್

ಪ್ಯಾಕೇಜಿಂಗ್ ಕೈಗಾರಿಕೆಗಳಿಗೆ ಆಮದಿಗೆ ಪರ್ಯಾಯವಾಗಿ ಪ್ರಿಸಿಷನ್ ಕಾಂಪೊನೆಂಟ್ ಗಳು 

ಸಾಬೂನಿನ ಅಚ್ಚುಗಳ ವಿನ್ಯಾಸ ಮತ್ತು ಅಭಿವೃದ್ಧಿ

ಮೂಲಮಾದರಿ ಲಪಾರೋಸ್ಕೋಪ್ ಶಸ್ತ್ರಚಿಕಿತ್ಸಾ ಉಪಕರಣಗಳು

ವೈದ್ಯಕೀಯ ಆನ್ವಯಿಕಗಳಿಗೆ ಪ್ರಿಸಿಷನ್ ಟೂಲಿಂಗ್ ವಿನ್ಯಾಸ ಮತ್ತು ಅಭಿವೃದ್ಧಿ​ 


 

 

ಮೈಸೂರು ಸೇವಾ ಕೇಂದ್ರ

Manufacturing service Mysore Manufacturing service Mysore Mysore Service Center Mysore Service Center Mysore Service Center Mysore Service Center
ಮೈಸೂರು ಕೇಂದ್ರದ ಯಂತ್ರ ಮತ್ತು ತಂತ್ರಾಂಶ ವೈಶಿಷ್ಟ್ಯತೆಗಳು

 ಮೈಸೂರು ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟೀಸ್ ಫೋಟೋ ಗ್ಯಾಲರಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ನವೀಕರಣ​ : 21-06-2022 09:11 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080