ಅಭಿಪ್ರಾಯ / ಸಲಹೆಗಳು

ಗೌರಿಬಿದನೂರು

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸ್ವಾಗತ - ಗೌರಿಬಿದನೂರು 

ಪರಿಚಯ

 

 

ಗೌರಿಬಿದನೂರು ಕೇಂದ್ರದ ಬಗ್ಗೆ

ಕೇಂದ್ರದ ಹೆಸರು

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ -ಗೌರಿಬಿದನೂರು

ಸ್ಥಾಪನೆಯ ವರ್ಷ

2016-2017

ವಿಳಾಸ

ಪ್ಲಾಟ್ ನಂ .1 ಪಿ -1 ಎ, ಕುಡಮಲಕುಂಟೆ ಕೈಗಾರಿಕಾ ಪ್ರದೇಶ ಗೌರಿಬಿದುನೂರು -562108

ಸಂಪರ್ಕ ಸಂಖ್ಯೆ

9448767212,9686187848, 7349342369, 8197960682, 6361574849,919743673638

ಇಮೇಲ್

gttcgowribidanuru@gmail.com

ವ್ಯವಸ್ಥಾಪಕ ನಿರ್ದೇಶಕರ ಹೆಸರು

ಎಚ್. ರಾಘವೇಂದ್ರ
ಭಾ.ರೈ.ಸಿ.ಸೇ

ಘಟಕ ಮುಖ್ಯಸ್ಥರು

ಶ್ರೀ .ಸಿ. ತಿಪ್ಪೇಸ್ವಾಮಿ  ಬಿಇ, ಪಿಡಿಟಿಡಿ, ಎಂ.ಬಿ.ಎ

ಪ್ರಾಂಶುಪಾಲರ ಹೆಸರು

ಶ್ರೀ .ಹರೀಶ್ ಕುಮಾರ್. ಎನ್

ಮೊಬೈಲ್ ಸಂಖ್ಯೆ

+91-8884585436

 

  ಜಿಟಿಟಿಸಿ ಗೌರಿಬಿದನೂರು ಕೇಂದ್ರವನ್ನು ಸೆಪ್ಟೆಂಬರ್ 2016 ರಲ್ಲಿ ಸ್ಥಾಪಿಸಲಾಯಿತು, ಪ್ರಸ್ತುತ ಕೇಂದ್ರವು ಟೂಲ್ ಅಂಡ್ ಡೈ ಮೇಕಿಂಗ್ ನಲ್ಲಿ ಡಿಪ್ಲೊಮಾ (ಡಿಟಿಡಿಎಂ), ಮೆಕಾಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ (ಡಿಎಂಸಿಎಚ್) ಮತ್ತು ಪ್ರಿಸೀಶನ್ ಮ್ಯಾನುಫ್ಯಾಕ್ಚರಿಂಗ್ (ಡಿಪಿಎಂ) ನಲ್ಲಿ ತಲಾ 60 ವಿದ್ಯಾರ್ಥಿಗಳಿಗೆ ಮೂರು ದೀರ್ಘಕಾಲೀನ ಡಿಪ್ಲೋಮಾ ಕೋರ್ಸ್‍ಗಳನ್ನು ನಡೆಸುತ್ತಿದ್ದು, AICTE & DTE ಯಿಂದ ಅನುಮೋದನೆ ಪಡೆದಿರುತ್ತದೆ.

ಕೇಂದ್ರವು ಬೆಂಗಳೂರು-ಹಿಂದೂಪುರ ಹೆದ್ದಾರಿಯ ಪ್ಲಾಟ್ ನಂ. 1ಪಿ-1ಎ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ಗೌರಿಬಿದನೂರು- 561208 ಪ್ರದೇಶದಲ್ಲಿದೆ. ಸಂಕೀರ್ಣವು 8 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಸ್ಥಾಪನೆಗೊಂಡಿದ್ದು ತರಬೇತಿ ಕಟ್ಟಡ, ಕಾರ್ಯಗಾರ ಮತ್ತು ಕ್ಯಾಂಟೀನ್, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ವಸತಿನಿಲಯಗಳ ವ್ಯವಸ್ಥೆ ಇರುತ್ತದೆ.
ಕೇಂದ್ರದಲ್ಲಿ ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಆಧುನಿಕ ಯಂತ್ರೋಪಕರಣಗಳಾದ ರೊಬೋಟಿಕ್ಸ್, ಸಿಎಂಎಂ, ಸಿಎನ್‍ಸಿ-ಎಂ ಎಲ್/ಟಿಯು, ಸಿಎನ್‍ಸಿ-ವೈಯರ್‍ಕಟ್, ಎಚ್‍ಪಿ, ಪಿಎಲ್‍ಸಿ ಇತ್ಯಾದಿ ಮತ್ತು ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯಗಳು ಮತ್ತು ತಂತ್ರಾಂಶಗಳನ್ನು ಹೊಂದಿದೆ.
ನಾಲ್ಕನೇವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ (ಐಪಿಟಿ) ಸಂದರ್ಭದಲ್ಲಿ ಪ್ರತಿಷ್ಠಿತ ಎಂಎನ್‍ಸಿ ಕಂಪನಿಗಳು ಕೇಂದ್ರಕ್ಕೆ ಬಂದು ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಅಯ್ಕೆಮಾಡಲಾಗುತ್ತದೆ. ತರಬೇತಿಯು ಪ್ರಧಾನವಾಗಿ ಪ್ರಾಯೋಗಿಕ ಅಂಶಗಳ ಮೇಲೆ ಗಮನ ಹರಿಸಿ ಮತ್ತು ಕೈಗಾರಿಕೆಗಳ ಇತ್ತೀಚಿನ ಅಗತ್ಯಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ
ಜಿಟಿಟಿಸಿ ಗೌರಿಬಿದನೂರು ಕೇಂದ್ರವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಅತ್ಯುನ್ನತ ತಂತ್ರಜ್ಞಾನ ಹೊಂದಿದ ಏಕೈಕ ಸಂಸ್ಥೆಯಾಗಿದೆ.


ಗೌರಿಬಿದನೂರು ಕೇಂದ್ರದ ಎಐಸಿಟಿಇ ವಿವರಗಳು 

ಗೌರಿಬಿದನೂರು ಎಐಸಿಟಿಇ ಕಡ್ಡಾಯವಾಗಿ ಬಹಿರಂಗಪಡಿಸುವ ದಾಖಲೆ ಮತ್ತುಇಒಎ ವರದಿ 22-23 


ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ವಿವರಗಳು

 

ಕ್ರ.ಸಂ

ಸಿಬ್ಬಂದಿಯ ಹೆಸರು

ವಿದ್ಯಾರ್ಹತೆ

ಮೊಬೈಲ್ ಸಂಖ್ಯೆ

1

ಹರೀಶ್ ಕುಮಾರ್ ಎನ್

ಎಂ.ಟೆಕ್

8884585436

2

ಶ್ರೀನಿವಾಸ್ ಟಿ.ಕೆ

ಎಂ.ಟೆಕ್

9844326938

3

ಪಣೀಂದ್ರ ಡಿ.ವಿ

ಎಂ.ಟೆಕ್

7259320388

4

ಪ್ರವೀಣ್ ಶ್ರೀಕಾಂತ್ ಜಾಧವ್

ಎಂ.ಟೆಕ್

8095448088

5

ಚೈತ್ರ ಬಿ.ಎಲ್

ಬಿಇ ಇನ್ ಇ & ಸಿ

9964700645

6

ಪ್ರಸನ್ನ ಎಂ.ಎಸ್

ಬಿಇ ಇನ್ ಇ & ಸಿ

9071136818

7

ದರ್ಶನ್ ವೈ.ಪಿ

ಬಿಇ ಇನ್ ಮ್ಯಕಾನಿಕಲ್

7259545032

8

ತಿಪ್ಪಣ್ಣ ಮಹದೇವ್ ನಾಯಕ್

ಬಿಇ ಇನ್ ಮ್ಯಕಾನಿಕಲ್

9325921487

9

ಸೋನಿಯಾ ಎಸ್

ಡಿಪ್ಲೋಮಾ ಇನ್ ಇ & ಸಿ

8884645228

10

ರಾಜೇಶ್ ಕೆ

ಡಿಪ್ಲೋಮಾ ಇನ್ ಮ್ಯಕಾನಿಕಲ್

9731684439

11

ಫೈಸಲ್ ಐ.ಬಿ

ಡಿಪ್ಲೋಮಾ ಇನ್ ಡಿಟಿಡಿಎಂ

7204641430

12

ಉಪೇಂದ್ರ ಕೆ

ಐಟಿಐ

6361574849

13

ಮಂಜುಳಾ ಆರ್

ಎಂ.ಲಿಬ್

9686187848

14

ಮಂಜುನಾಥ ಎಸ್

ಎಂಎಸ್ಸಿ

7090548280

15

ಅಭಿಲಾಶ್ ವೈ ಎಸ್

ಎಂ.ಕಾಂ

7349342369

 


ಸಂಸ್ಥೆಯ ರಚನೆ

Gauribidanur Organization Structure

 


ದೀರ್ಘಾವಧಿಯ ಡಿಪ್ಲೊಮಾ ಕೋರ್ಸ್‍ಗಳು ಮತ್ತು ಶುಲ್ಕದ ವಿವರಗಳು

 

ಕ್ರ.ಸಂ

ಕೋರ್ಸ್

ಅವಧಿ

3 ವರ್ಷಗಳು (1 ರಿಂದ 6 ಸೆಮಿಟರ್)ಇನ್‌ಹೌಸ್ ತರಬೇತಿ+1ವರ್ಷದ 

ಘಟಕದೊಳಗೆ ತರಬೇತಿ

ಶುಲ್ಕ/ವರ್ಷ

ಇನ್-ಟೇಕ್/ವರ್ಷ

ಪ್ರಾಂಶುಪಾಲರು

ಸಂಪರ್ಕ ಸಂಖ್ಯೆ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

3 ವರ್ಷಗಳು

22000

60

ಹರೀಶ್ ಕುಮಾರ್. ಎನ್

8884585436

2

ಪ್ರಿಸಿಷನ್ ಮ್ಯಾನ್ಯುಫ್ಯಾಕ್ಚರಿಂಗ್ ನಲ್ಲಿ ಡಿಪ್ಲೊಮಾ

3 ವರ್ಷಗಳು

22000

60

3

ಮೆಕಾಟ್ರಾನಿಕ್ಸ್‌ನಲ್ಲಿ ಡಿಪ್ಲೊಮಾ

3 ವರ್ಷಗಳು

22000

60

 

ಡಿಪ್ಲೊಮಾಗೆ ಹೆಚ್ಚುವರಿ ಶುಲ್ಕ:

ಕಾಂ. ಕೌಶಲ್ಯ ಮತ್ತು ಮೃದು ಕೌಶಲ್ಯ-ರೂ.1500/-

ಪ್ರವೇಶ ಶುಲ್ಕ - 500 ರೂ.

ನಿರ್ವಹಣಾ ಶುಲ್ಕ – 3000 ರೂ.

ಎಚ್ಚರಿಕೆ ಠೇವಣಿ.-4000 ರೂ.-

IV ವರ್ಷ

ನಾಲ್ಕನೇ ವರ್ಷ ಘಟಕದೊಳಗೆ ತರಬೇತಿ ಶುಲ್ಕ - 11500 ರೂ.-

 


ಅಲ್ಪಾವಧಿ ಕೋರ್ಸ್‍ಗಳ ವಿವರ

 

ಕ್ರ.ಸಂ

ಕೋರ್ಸ್

ಸ್ಕೀಮ್

ಅವಧಿ

ಇನ್ ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಟಿಆರ್‍ಎಂ-SCP/TSP

ಎಐಟಿಟಿ

12 ತಿಂಗಳು

10-25

ರಾಜೇಶ್ ಕೆ

9731684439

2

ಟರ್ನರ್- SCP/TSP

ಎಐಟಿಟಿ

4 ತಿಂಗಳು

10-25

3

ಟರ್ನರ್

ಸಿಎಂಕೆಕೆವೈ

260 ಗಂಟೆಗಳು

10-25

ಉಪೇಂದ್ರ ಕೆ

6361574849

4

ಡಿಸೈನರ್ ಮ್ಯೆಕಾನಿಕಲ್

ಸಿಎಂಕೆಕೆವೈ

260 ಗಂಟೆಗಳು

10-25

ದರ್ಶನ್ ವೈ.ಪಿ

7259545032

 


ತರಬೇತಿ ಪಡೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

 

ಕ್ರ.ಸಂ

ಕೋರ್ಸ್

ಡಿಪ್ಲೋಮಾ

ಪೋಸ್ಟ್ ಡಿಪ್ಲೊಮಾ

ಅಲ್ಪಾವಧಿ ಕೋರ್ಸ್‍ಗಳು ನಾನ್ ಸಿಒಇ 2017 ರಿಂದ

ಸಿಒಇ

1

ಡಿಟಿಡಿಎಂ/ಡಿಎಂಸಿಎಚ್

51

 

 

 

2

ಸಿಎನ್‌ಸಿ

 

 

 -

 

3

ಕ್ಯಾಡ್

 

 

 201

 

4

ಟರ್ನರ್

 

 

 257

 

5

ಟಿಆರ್‍ಎಂ

   

69

 

 


ನಾಲ್ಕನೇವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ (ಐಪಿಟಿ) ಸಂದರ್ಭದಲ್ಲಿ ಪ್ರತಿಷ್ಠಿತ ಎಂಎನ್‍ಸಿ ಕಂಪನಿಗಳಿಗೆ ನಿಯೋಜಿಸಿರುವ ವಿವರಗಳು

ಕ್ರ.ಸಂ

M/s ಕಂಪನಿ/ಕೈಗಾರಿಕೆ

1

TOYOTA

2

WIPRO

3

ITC ESSENTRA

4

KIA

5

TAFE

6

INDO-MIM

7

Y.G.CUTTING TOOLS

8

FFG MAG

9

HITACHI

10

ELEVATOR

11

HALEMANNE PRECISION TOOLS

12

PRECISION TOOLS AND IMPLIMENT CO

13

CUSTOMISED TECHNOLOGY

14

DHASH

ಸಾಧನೆಗಳು

♦  ಪ್ರಸಿದ್ಧ ಎಂಜಿನಿಯರ್ ಡಾ. ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರತಿ ವರ್ಷ ನಾವು ಎಂಜಿನಿಯರುಗಳ ದಿನವನ್ನು ಆಚರಿಸುತ್ತೇವೆ.

 

♦  ವರ್ಷಕ್ಕೊಮ್ಮೆ  ಸೌಲಭ್ಯಗಳನ್ನು ಪ್ರಸ್ತುತಪಡಿಸಲು ಮತ್ತು  ತರಬೇತಿ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಓಪನ್ ಹೌಸ್ ದಿನವನ್ನು ಆಚರಿಸುತ್ತೇವೆ

 

♦  ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವರ್ಷಕ್ಕೊಮ್ಮೆ ವಿಜ್ಞಾನ ಪ್ರದರ್ಶನವನ್ನೂ ಆಯೋಜಿಸುತ್ತೇವೆ


         

 

ಇತ್ತೀಚಿನ ನವೀಕರಣ​ : 08-08-2022 11:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080