ಅಭಿಪ್ರಾಯ / ಸಲಹೆಗಳು

ಹರಿಹರ

​​​ಸರ್ಕಾರಿ ಉಪಕರಣಾಗಾರ  ಮತ್ತು ತರಬೇತಿ ಕೇಂದ್ರಕ್ಕೆ ಸ್ವಾಗತ - ಹರಿಹರ

ಪರಿಚಯ

 

ಹರಿಹರ ಕೇಂದ್ರದ ಬಗ್ಗೆ

ಕೇಂದ್ರದ ಹೆಸರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ –ಹರಿಹರ
ಸ್ಥಾಪನೆಯ ವರ್ಷ 1998
ವಿಳಾಸ ಪ್ಲಾಟ್ ಸಂಖ್ಯೆ: 22 ಸಿ & ಡಿ, ಕೆಐಎಡಿಬಿ ಇಂಡಸ್ಟ್ರಿಯಲ್ ಏರಿಯಾ, ಹರ್ಲಾಪುರ, ಹರಿಹರ -577601, ದಾವಣಗೆರೆ-ಜಿಲ್ಲೆ
ಸಂಪರ್ಕ ಸಂಖ್ಯೆ 08192-243937
ಫ್ಯಾಕ್ಸ್ ಸಂಖ್ಯೆ 08192-243937
ಇಮೇಲ್ gttcharihar@gmail.com
ವ್ಯವಸ್ಥಾಪಕ ನಿರ್ದೇಶಕರ ಹೆಸರು ಎಚ್. ರಾಘವೇಂದ್ರ
ಭಾ.ರೈ.ಸಿ.ಸೇ
ಪ್ರಾಂಶುಪಾಲರ ಹೆಸರು ಶ್ರೀ. ಲಕ್ಷ್ಮಣ ನಾಯಕ್ ಎಸ್
ಮೊಬೈಲ್ ಸಂಖ್ಯೆ. 8711913947

      ದ್ವಿಪಕ್ಷೀಯ ಅಭಿವೃದ್ಧಿ ಸಹಕಾರ ಒಪ್ಪಂದದ ಅಡಿಯಲ್ಲಿ ಡೆನ್ಮಾರ್ಕ್ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಪಾಲ್ಗೊಳ್ಳುವಿಕೆಯಲ್ಲಿ ಬೆಂಗಳೂರಿನಲ್ಲಿ 1972ರಲ್ಲಿ ಜಿಟಿಟಿಸಿಯನ್ನು ಸ್ಥಾಪಿಸಲಾಯಿತು. ಜಿಟಿಟಿಸಿ ಬೆಂಗಳೂರು ಇದರ ಅದ್ಭುತ ಕಾರ್ಯವನ್ನು ನೋಡಿದ ಸಕಾರಾತ್ಮಕವಾದ ಕರ್ನಾಟಕ ಸರ್ಕಾರದ ಅದರ ವಿಸ್ತರಣೆಯ ಅಗತ್ಯವನ್ನು ಮನಗಂಡು, ಜಿಟಿಟಿಸಿ, ಹರಿಹರವನ್ನು 1998ರಲ್ಲಿ ಸ್ಥಾಪಿಸಿತು. ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ. ಜಿಟಿಟಿಸಿ, ಹರಿಹರ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಹರಿಹರದ ಹರ್ಲಾಪುರದ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ, ಹರಿಹರ 4.5 ಎಕರೆ ಪ್ರದೇಶದ ಮೂಲಸೌಕರ್ಯದಲ್ಲಿ ನೂತನ ತರಬೇತಿ ವಿಭಾಗ, ಕಾರ್ಯಾಗಾರ ವಿಭಾಗ, ಕ್ಯಾಂಟೀನ್ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ.


ಹರಿಹರ ಕೇಂದ್ರದ ಎಐಸಿಟಿಇ ವಿವರಗಳು

 

ಹರಿಹರ ಎಐಸಿಟಿಇ ಕಡ್ಡಾಯವಾಗಿ ಬಹಿರಂಗಪಡಿಸುವ ದಾಖಲೆ ಮತ್ತುಇಒಎ ವರದಿ 22-23

 


ಅಧ್ಯಾಪಕರ ವಿವರಗಳು

 

ಕ್ರ.ಸಂ

ಸಿಬ್ಬಂದಿಯ ಹೆಸರು

ಹುದ್ದೆ

ವಿದ್ಯಾರ್ಹತೆ

ಅನುಭವ

1

ಶ್ರೀ ಲಕ್ಷ್ಮಣ ನಾಯಕ್ ಎಸ್

ಪ್ರಾಂಶುಪಾಲರು

ಬಿಇ, ಎಂಟೆಕ್

20 ವರ್ಷಗಳು

2

ಶ್ರೀ ಶಿವ ಕುಮಾರ್ ಕೆ ಎಸ್

ಫೋರ್ಮನ್ ಗ್ರೇಡ್ –I

ಡಿಟಿಡಿಎಂ

20 ವರ್ಷಗಳು

3

ಶ್ರೀ ಗಣೇಶ್ ಡಿ

ಫೋರ್ಮನ್ ಗ್ರೇಡ್ –II

ಡಿಎಂಇ, ಬಿ.ಟೆಕ್

20 ವರ್ಷಗಳು

4

ಶ್ರೀ ಶರದ್ ಎಸ್ ಜಮಖಂಡಿಕರ್

ಬೋಧಕ

ಡಿಟಿಡಿಎಂ

11 ವರ್ಷಗಳು

5

ಶ್ರೀ ನವೀನ್ ಕುಮಾರ್ ಹೆಚ್ ಎಂ

ಬೋಧಕ

ಡಿಟಿಡಿಎಂ

10 ವರ್ಷಗಳು

6

ಶ್ರೀ ಹನುಮಂತರಾಜ್ ಜಿ ಎಲ್

ಬೋಧಕ

ಡಿಟಿಡಿಎಂ

5 ವರ್ಷಗಳು

7

ಶ್ರೀ ಚರಣರಾಜ್ ಕೆ ಎ

ಉಪನ್ಯಾಸಕ

ಬಿಇ, ಎಂಟೆಕ್

4 ವರ್ಷ7 ತಿಂಗಳುಗಳು

8

ಶ್ರೀ ಗುರುಶಂಕರ್ ಮಾಯಾಚಾರಿ

ಉಪನ್ಯಾಸಕ

ಬಿಇ,

4 ವರ್ಷ2 ತಿಂಗಳುಗಳು

9

ಶ್ರೀ ಲಿಂಗರಾಜು ಎಚ್ ಕೆ

ಉಪನ್ಯಾಸಕ

ಬಿಇ,

2 ವರ್ಷ11 ತಿಂಗಳು

10

ಕುಮಾರಿ.ಸುಮಾ ಕೆ ಗುಡಿ

ಕಂಪ್ಯೂಟರ್ ಆಪರೇಟರ್

ಎಂ.ಕಾಂ

3 ವರ್ಷ9 ತಿಂಗಳು

11

ಶ್ರೀ.ಪ್ರದೀಪ್ ಜಿ

ಉಪನ್ಯಾಸಕ

ಬಿಇ, ಎಂಟೆಕ್

1 ವರ್ಷ

12

ಕುಮಾರಿ. ಜೈಬಾ ಅಂಜುಮ್

ಅತಿಥಿ ಉಪನ್ಯಾಸಕರು

ಎಂ.ಎಸ್ಸಿ  (ಭೌತಶಾಸ್ತ್ರ) ಬಿ.ಇಡಿ

1 ವರ್ಷ

13.

ಶ್ರೀ ಮಂಜುನಾಥ್ ಜಿ ಪಿ

ಉಪನ್ಯಾಸಕ

ಬಿ.ಇ, ಎಂ-ಟೆಕ್

8 ವರ್ಷಗಳು

14. ಶ್ರೀ ರಮೇಶ್ ವಿ ಉಪನ್ಯಾಸಕ ಬಿ.ಇ 3 ವರ್ಷಗಳು
15. ಶ್ರೀ ಮಾಲತೇಶ್ ಹುಲಿಯಪ್ಪನವರ್ ಉಪನ್ಯಾಸಕ ಬಿ.ಇ 1 ವರ್ಷ

 


ಸಂಸ್ಥೆಯ ರಚನೆ

 


 

ದೀರ್ಘಾವಧಿಯ ಕೋರ್ಸ್‌ಗಳು

 

ಕ್ರ.ಸಂ

ಕೋರ್ಸ್

ಅವಧಿ

ಬೋಧನಾ ಶುಲ್ಕ ವರ್ಷಕ್ಕೆ

ಇನ್-ಟೇಕ್/ವರ್ಷ

ಪ್ರಾಂಶುಪಾಲರು

ಸಂಪರ್ಕ ಸಂಖ್ಯೆ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

3+1 ವರ್ಷಗಳು

22,000/-

60

ಶ್ರೀ ಲಕ್ಷ್ಮಣ ನಾಯಕ್ ಎಸ್

8711913947

 


 

ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊಗವಲ್ಲದ

 

ಕ್ರ.ಸಂ

ಕೋರ್ಸ್

ಸ್ಕೀಮ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಸಿಎನ್ ಸಿಆಪರೇಟರ್ ಟರ್ನಿಂಗ್

ಸಿಎಂಕೆಕೆವೈ

260 ಗಂಟೆ

10 ರಿಂದ 25

ಶ್ರೀ ಗಣೇಶ್ ಡಿ

8884488202

2

ಸಿಎನ್  ಪ್ರೋಗ್ರಾಮರ್

3

ಸಿಎನ್  ಮತ್ತು ಆಪರೇಟರ್-ವರ್ಟಿಕಲ್ ಮಿಲ್ಲಿಂಗ್ ಮೆಷಿನ್

4

ಆಪರೇಟರ್- ಕನ್ವೆಷನಲ್‌ ಮಿಲ್ಲಿಂಗ್

5

ಕನ್ವೆಷನಲ್‌ ಸರ್ಫೇಸ್ ಗ್ರೈಂಡಿಂಗ್ ಮೆಷಿನ್ ಆಪರೇಟರ್

6

ಕನ್ವೆಷನಲ್‌ ಟರ್ನಿಂಗ್

ಆಪರೇಟರ್

7

ಫಿಟ್ಟರ್

8

ಡಿಸೈನರ್‌  ಮೆಕ್ಯಾನಿಕಲ್

9

ಸಿಎನ್‌ ಸಿ ಸೆಟ್ಟರ್‌ ಕಮ್‌ ಆಪರೇಟರ್‌- ಟರ್ನಿಂಗ್‌

10

ಸಿಎನ್‌ ಸಿ ಸೆಟ್ಟರ್‌ ಕಮ್‌ ಆಪರೇಟರ್‌- ವಿಎಮ್‌ಸಿ

11

ಡೋಮಿಸ್ಟಿಕ್‌ ಡಾಟಾ ಎಂಟ್ರಿ

12

ಇಂಡಸ್ಟ್ರಿಯಲ್‌ ಅಟೋಮೆಷಿನ್‌ ಸ್ಪೇಷಲಿಸ್ಟ್‌

13

ಪ್ರೊಡಕ್ಷನ್ ಎಂಜಿನಿಯರ್ – ಕ್ಯಾಡ್‌- ಕ್ಯಾಮ್‌

14

ಕನ್ವೆಷನಲ್‌ ಟರ್ನಿಂಗ್

ಮೆಷಿನ್‌ ಆಪರೇಟರ್

ಎ ಐ ಟಿ ಟಿ-ಎಸ್ ಸಿ ಪಿ-ಟಿ ಎಸ್ ಪಿ

 

 

4 ತಿಂಗಳುಗಳು

 

10 ರಿಂದ 25

 

ಶ್ರೀ ಗಣೇಶ್ ಡಿ

 

8884488202

15

ಕನ್ವೆಷನಲ್‌ ಮಿಲ್ಲಿಂಗ್

ಮೆಷಿನ್‌ ಆಪರೇಟರ್

16

ಕನ್ವೆಷನಲ್‌ ಸರ್ಪೇಸ್‌ ಗ್ರೈಂಡಿಂಗ್ ಮೆಷಿನ್ ಆಪರೇಟರ್

17

ಫಿಟ್ಟರ್

18

ಪ್ರೊಡಕ್ಷನ್ ಎಂಜಿನಿಯರ್ – ಕ್ಯಾಡ್‌- ಕ್ಯಾಮ್‌

19

ಡಿಸೈನ್ ರ್‌ ಮೆಕ್ಯಾನಿಕಲ್‌ - ಕ್ಯಾಡ್‌- ಕ್ಯಾಮ್‌

20

ಸಿಎನ್‌ಸಿ ಪ್ರೋಗ್ರಾಂಮಿಂಗ್‌ ಮತ್ತುಆಪರೇಷನ್ಸ್‌

21

ಸಿಎನ್‌ಸಿ ಮೆಷಿನ್‌ ಆಪರೇಟರ್

22

ಟೂಲ್‌ ರೂಮ್‌ ಮೆಷಿನಿಸ್ಟ್

12 ತಿಂಗಳುಗಳು

 


 

ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊಗದ

 

ಕ್ರ.ಸಂ

ಕೋರ್ಸ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಪ್ರೋಡಕ್ಷನ್‌ ಡಿಸೈನ್‌ ಮತ್ತುವ್ಯಾಲಿಡೆಷನ್ ಲ್ಯಾಬ್‌ ಮತ್ತು

ಮೂಲ ಪ್ರಮಾಣೀಕರಣ

100 ಗಂಟೆಗಳು

ಮುಂಗಡ ಪ್ರಮಾಣೀಕರಣ

300 ಗಂಟೆಗಳು

ಡೊಮೇನ್ ವಿಶೇಷತೆ ಪ್ರಮಾಣಪತ್ರ

600 ಗಂಟೆಗಳು

 

 

 

ಶ್ರೀ ಸತೀಶ್

 

 

 

 

 

ಶ್ರೀ ಗಣೇಶ್ ಡಿ

 

 

9030966145

 

 

 

 

 

 

 

 

8884488202

 

 

 

 

 

 

 

 

2

ವ್ಯಾಲಿಡೆಷನ್ ಲ್ಯಾಬ್‌

 

3

ರಿವೆರ್ಸ್‌ ಎಂಜಿನಿಯರಿಂಗ್‌  ಲ್ಯಾಬ್

 

4

ರಿಯಾಲಿಟಿ ಲ್ಯಾಬ್‌

 

5

ರ‍್ಯಾಪಿಡ್‌ ಪ್ರೋಟೋಟೈಪಿಂಗ್‌ ಲ್ಯಾಬ್

 

6

ಇಂಟರ್‌ ನೆಟ್‌ ಆಫ್‌ ಥಿಂಗ್ಸ್‌

 

7

ಮಾನ್ಯುಫ್ಯಾಕ್ಚಾರಿಂಗ್‌ ಮತ್ತು ಮೆಷಿನ್‌ ಲರ್ನಿಂಗ್‌ ಲ್ಯಾಬ್‌

 

8

ಆಟೋಮೆಷಿನ್‌ ಮತ್ತು ಕಂಟ್ರೋಲ್‌ ಲ್ಯಾಬ್

 

 


 

ತರಬೇತಿ ಪಡೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

 

ಕ್ರ.ಸಂ

ಕೋರ್ಸ್

ಡಿಪ್ಲೋಮಾ

ಅಲ್ಪಾವಧಿ ಕೋರ್ಸ್‌ಗಳು ನಾನ್ ಸಿಒಇ

ಸಿಒಇ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

534

1536

 


 

ಸಾಧನೆಗಳು

 

ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಯೋಜನೆಯ ಪ್ರದರ್ಶನದಲ್ಲಿ ಜಿಟಿಟಿಸಿ ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ನಗದು ಬಹುಮಾನವನ್ನು ಪಡೆದಿದ್ದಾರೆ.

ಸಾಧನೆಗಳ ಫೋಟೋಗಳು

 


ರಾಗಿಂಗ್ ವಿರೋಧಿ ಸಮಿತಿ - ಹರಿಹರ

 

ಕ್ರ.ಸಂ

ಹೆಸರು

ಹುದ್ದೆ

ಸ್ಥಾನ

1

ಶ್ರೀ ಲಕ್ಷ್ಮಣ ನಾಯಕ್ ಎಸ್

ಪ್ರಾಂಶುಪಾಲರು

ಮುಖ್ಯಸ್ಥ

2

ಶ್ರೀ ರವಿ ಕುಮಾರ್

ಸಬ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್

ಸದಸ್ಯ

3

ಶ್ರೀ ಇನಾಯತ್

ಪತ್ರಿಕಾ ವರದಿಗಾರರು

ಸದಸ್ಯ

4

ಶ್ರೀ ಶಿವ ಕುಮಾರ್ ಕೆ ಎಸ್

ಫೋರ್ಮನ್ ಗ್ರೇಡ್ –I  

ಸದಸ್ಯ

5

ಶ್ರೀ ಗಣೇಶ್ ಡಿ

ಫೋರ್ಮನ್ ಗ್ರೇಡ್ –II

ಸದಸ್ಯ

6

ಶ್ರೀ ಶರದ್ ಎಸ್ ಜಮಖಂಡಿಕರ್

ಸಿಬ್ಬಂದಿ

ಸದಸ್ಯ

7

ಶ್ರೀ ನವೀನ್ ಕುಮಾರ್ ಹೆಚ್ ಎಂ

ಸಿಬ್ಬಂದಿ

ಸದಸ್ಯ

8

ಶ್ರೀ ಮುನೇಶ್ ಎಚ್ ಎನ್

ಪೋಷಕರು

ಸದಸ್ಯ

9

ಶ್ರೀ ಅಣ್ಣಪ್ಪ ಶ್ಯಾವಿ

ಪೋಷಕರು

ಸದಸ್ಯ

10

ಕುಮಾರಿ. ಎಂ ಬಿ ಸುಷ್ಮಾ

ವಿದ್ಯಾರ್ಥಿ - ಹಿರಿಯ

ಸದಸ್ಯ

11

ಶ್ರೀ ಹರ್ಷ ಕೆ ಬಿ

ವಿದ್ಯಾರ್ಥಿ - ಹಿರಿಯ

ಸದಸ್ಯ

12

ಶ್ರೀ ಕಿರಣ್ ಎಚ್ ಎಂ

ವಿದ್ಯಾರ್ಥಿ 

ಸದಸ್ಯ

13

ಶ್ರೀ ಸುಬ್ರಹ್ಮಣ್ಯ ಮಂಜುನಾಥ ಮೊಗೇರ್

ವಿದ್ಯಾರ್ಥಿ 

ಸದಸ್ಯ

 


 

 

 

 

 

 

 

ಇತ್ತೀಚಿನ ನವೀಕರಣ​ : 08-08-2022 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080