ಅಭಿಪ್ರಾಯ / ಸಲಹೆಗಳು

ಹುಮನಾಬಾದ್

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸ್ವಾಗತ - ಹುಮನಾಬಾದ

ಪರಿಚಯ

 

ಹುಮನಾಬಾದ್  ಕೇಂದ್ರದ  ಬಗ್ಗೆ

ಕೇಂದ್ರದ ಹೆಸರು - ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ - ಹುಮನಾಬಾದ್
ಸ್ಥಾಪನೆಯ ವರ್ಷ - 2007
ವಿಳಾಸ -

ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ,

ಪ್ಲಾಟ್ ಸಂಖ್ಯೆ 127 ಬಿ, ಕೆಐಎಡಿಬಿ ಕೈಗಾರಿಕಾ ಪ್ರದೇಶ,

ಆರ್‌ಟಿಒ ಚೆಕ್ ಪೋಸ್ಟ್ ಹತ್ತಿರ, ಹುಮನಾಬಾದ್ 585353

ಸಂಪರ್ಕ ಸಂಖ್ಯೆ - 7353667070, 9141630321​
ಫ್ಯಾಕ್ಸ್ ಸಂಖ್ಯೆ - 08483271241
ಇಮೇಲ್ - gttc.humnabad@karnataka.gov.in​
ವ್ಯವಸ್ಥಾಪಕ ನಿರ್ದೇಶಕರ ಹೆಸರು - ಎಚ್. ರಾಘವೇಂದ್ರ
ಭಾ.ರೈ.ಸಿ.ಸೇ
ಪ್ರಾಂಶುಪಾಲರ ಹೆಸರು - ಶ್ರೀ ಸೋಮಶೇಖರ್ ಹುಲ್ಲೋಳಿ
ಮೊಬೈಲ್ ಸಂಖ್ಯೆ. - 8867441317

    ಜಿಟಿಟಿಸಿ ಹುಮ್ನಾಬಾದ್ಅನ್ನು  2007ರಲ್ಲಿ ಸ್ಥಾಪಿಸಲಾಯಿತು, ಆರಂಭದಲ್ಲಿ ಇದು ಬಾಡಿಗೆಯ ರೇಷ್ಮೆ ಕಟ್ಟಡದಲ್ಲಿ 2015ರವರೆಗೆ ಕಾರ್ಯನಿರ್ವಹಿಸಿತು. ಈಗ ಎಐಸಿಟಿಇ ಅನುಮೋದಿಸಿದಂತೆ ಹುಮ್ನಾಬಾದ್ ಕೇಂದ್ರವು 6.9 ಎಕರೆ ಪ್ರದೇಶದಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ.  ಟೂಲ್ ಅಂಡ್ ಡೈ ಮೇಕಿಂಗ್ ನಲ್ಲಿ ಡಿಪ್ಲೊಮಾ ದೀರ್ಘಕಾಲೀನ ಕೋರ್ಸ್ ಜೊತೆಗೆ, ಕಲ್ಯಾಣ ಕರ್ನಾಟಕದ ವಿದ್ಯಾವಂತ ನಿರುದ್ಯೋಗಿ ವಿದ್ಯಾರ್ಥಿಗಳಿಗಾಗಿ ಅಲ್ಪಾವಧಿ ಕೋರ್ಸ್ ಗಳನ್ನು ಸಹ ನಡೆಸಲಾಗುತ್ತಿದೆ. 2019 ರಿಂದ ಹುಮನಾಬಾದ್ ಕೇಂದ್ರವು ಡೆಸಾಲ್ಟ್ ಸಿಸ್ಟಮ್ಸ್ ನ ಬೋಧನೆ ಮತ್ತು ಕೌಶಲ್ಯ ಸಹಯೋಗದೊಂದಿಗೆ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 3ಡಿ ವೇದಿಕೆಯಲ್ಲಿ ಶಿಕ್ಷಣ ನೀಡುವ ಮೂಲಕ ಉತ್ಕೃಷ್ಟತೆಯ ಕೇಂದ್ರವಾಗಿದೆ. ತರಬೇತಿ ಪಡೆದವರು ಕಾಯುವಿಕೆಯಿಲ್ಲದೆ ತರಬೇತಿಯನ್ನು ಪಡೆದ ಎಲ್ಲರಿಗೂ ಪ್ರತಿಶತ 100ರಷ್ಟು ಉದ್ಯೋಗ ಪಡೆದ ದಾಖಲೆಯನ್ನು ಹೊಂದಿದ್ದಾರೆ. ಹೊರ ಊರುಗಳ ತರಬೇತಿನಿರತರಿಗೆ ವಿದ್ಯಾರ್ಥಿ ನಿಲಯ ಮತ್ತು ಕ್ಯಾಂಟೀನ್ ಸೌಲಭ್ಯವನ್ನೂ ಕೇಂದ್ರ ಹೊಂದಿದೆ.


ಹುಮನಾಬಾದ್ ಕೇಂದ್ರದ ಎಐಸಿಟಿಇ ವಿವರಗಳು

 

ಹುಮನಾಬಾದ್ ಎಐಸಿಟಿಇ ಕಡ್ಡಾಯವಾಗಿ ಬಹಿರಂಗಪಡಿಸುವ ದಾಖಲೆ ಮತ್ತು ಇಒಎ ವರದಿ_22-23


ಅಧ್ಯಾಪಕರ ವಿವರಗಳು 

ಕ್ರ.ಸಂ

ಸಿಬ್ಬಂದಿಯ ಹೆಸರು

ಹುದ್ದೆ

ವಿದ್ಯಾರ್ಹತೆ

ಅನುಭವ

1.

ಶ್ರೀ ಸೋಮಶೇಖರ್ ಹುಲ್ಲೋಳಿ

 ಪ್ರಾಂಶುಪಾಲರು

 ಬಿಇ,ಎಂ.ಟೆಕ್

08 ವರ್ಷಗಳು

2.

ಶ್ರೀ ಶಿವರಾಜ್

ಫೋರ್ಮನ್

ಡಿಎಂಇ, ಪಿಡಿಟಿಡಿ

23 ವರ್ಷಗಳು

3.

ಶ್ರೀ ಪವಮನ್

ಬೋಧಕ

ಡಿಟಿಡಿಎಂ

20 ವರ್ಷಗಳು

4.

ಶ್ರೀ ಬಸವರಾಜ

ಬೋಧಕ

ಡಿಟಿಡಿಎಂ

16 ವರ್ಷಗಳು

5.

ಶ್ರೀ ವಿನೋದ್ಕುಮಾರ್

ಬೋಧಕ

ಡಿಟಿಡಿಎಂ

8 ವರ್ಷಗಳು

6.

ಶ್ರೀ ಸುಜಯಕುಮಾರ್

ಬೋಧಕ

ಡಿಟಿಡಿಎಂ

8 ವರ್ಷಗಳು

7.

ಶ್ರೀದತ್ತತ್ರಾಯ

ಬೋಧಕ

ಡಿಟಿಡಿಎಂ

7 ವರ್ಷಗಳು

8.

ಶ್ರೀ ಸೇಲ್ ಸಾಯಿನಾಥ್

ಬೋಧಕ

ಡಿಟಿಡಿಎಂ

6 ವರ್ಷಗಳು

9.

ಶ್ರೀಮತಿ ರಾಧಿಕಾ

ಬೋಧಕ

ಡಿಟಿಡಿಎಂ

5 ವರ್ಷಗಳು

10.

ಶ್ರೀ ಆಕಾಶ್

ಬೋಧಕ

ಡಿಟಿಡಿಎಂ

4 ವರ್ಷಗಳು

11.

ಶ್ರೀ ಏಕನಾಥ

ಬೋಧಕ

ಬಿಇ, ಮೆಕ್

3 ವರ್ಷಗಳು

12.

ಶ್ರೀ ವಿಕ್ರಮ್ ಮಾನೆ

ಬೋಧಕ

ಡಿಟಿಡಿಎಂ,ಬಿಇ

3 ವರ್ಷಗಳು

13.

ಶ್ರೀ ರಾಜು

ಉಪನ್ಯಾಸಕ

ಬಿಇ, ಎಂ.ಟೆಕ್

11 ವರ್ಷಗಳು

 


ಸಂಸ್ಥೆಯ ರಚನೆ

Organization Structure

 

 


ದೀರ್ಘಾವಧಿಯ ಕೋರ್ಸ್‌ಗಳು

 

ಕ್ರ.ಸಂ

ಕೋರ್ಸ್

ಅವಧಿ

ಶುಲ್ಕ/ಸೆಮ್

ಇನ್-ಟೇಕ್/ವರ್ಷ

ಪ್ರಾಂಶುಪಾಲರು

ಸಂಪರ್ಕ ಸಂಖ್ಯೆ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

3+1 ವರ್ಷಗಳು

11000/ಸೆಮ್

60/ವರ್ಷ

ಶ್ರೀ ಸೋಮಶೇಖರ್

8867441317


ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊಗವಲ್ಲದ

 

ಕ್ರ.ಸಂ

ಕೋರ್ಸ್

ಸ್ಕೀಮ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಸಿಎನ್‍ಸಿ ಆಪರೇಟರ್ ಟರ್ನಿಂಗ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

2

ಸಿಎನ್‍ಸಿ ಪ್ರೋಗ್ರಾಮರ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

3

ಸಿಎನ್‍ಸಿ ಆಪರೇಟರ್-ವಿಎಮ್‍ಸಿ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

4

ಸಿಎನ್‍ಸಿ ಸೆಟ್ಟರ್ ಕಮ್ ಆಪರೇಟರ್ ಟರ್ನಿಂಗ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

5

ಸಿಎನ್‍ಸಿ ಸೆಟ್ಟರ್ ಕಮ್ ಆಪರೇಟರ್ -ವಿಎಮ್‍ಸಿ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

6

ಆಪರೇಟರ್ ಕನ್‍ವೆನ್ಶನಲ್ ಮಿಲ್ಲಿಂಗ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ವಿನೋದ್ಕುಮಾರ್

+91 98449 17701

7

ಆಪರೇಟರ್ ಕನ್‍ವೆನ್ಶನಲ್ ಟರ್ನಿಂಗ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ದತ್ತತ್ರಾಯ

+91 97394 65407

8

ಆಪರೇಟರ್ ಕನ್‍ವೆನ್ಶನಲ್ ಗ್ರೈಂಡಿಂಗ್ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ಬಸವರಾಜ

+91 99861 09447

9

ಫಿಟ್ಟರ್ ಮೆಕ್ಯಾನಿಕಲ್ ಎಸ್ಸೆಂಬ್ಲಿ 

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ದತ್ತತ್ರಾಯ

+91 97394 65407

10

ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್

ಸಿಎಂಕೆಕೆವೈ

260 ಗಂಟೆಗಳು

20 / ಬ್ಯಾಚ್

ರಾಧಿಕಾ

+91 79965 06443

11

ಸಿಎನ್‍ಸಿ ಪ್ರೋಗ್ರಾಮರ್ 

ಎಐಟಿಟಿ

260 ಗಂಟೆಗಳು

20 / ಬ್ಯಾಚ್

ಆಕಾಶ್

+91 89701 22833

12

ಕನ್‍ವೆನ್ಶನಲ್ ಮಿಲ್ಲಿಂಗ್ ಮಷಿನ್ ಆಪರೇಟರ್

ಎಐಟಿಟಿ

260 ಗಂಟೆಗಳು

20 / ಬ್ಯಾಚ್

ಆಕಾಶ್

+91 89701 22833

13

ಕನ್‍ವೆನ್ಶನಲ್ ಟರ್ನಿಂಗ್ ಮಷಿನ್ ಆಪರೇಟರ್

ಎಐಟಿಟಿ

260 ಗಂಟೆಗಳು

20 / ಬ್ಯಾಚ್

ಆಕಾಶ್

+91 89701 22833

14

ಕನ್‍ವೆನ್ಶನಲ್ ಸರ್‍ಫೇಸ್ ಗ್ರೈಂಡಿಂಗ್ ಆಪರೇಟರ್ 

ಎಐಟಿಟಿ

260 ಗಂಟೆಗಳು

20 / ಬ್ಯಾಚ್

ಬಸವರಾಜ

+91 99861 09447

15

ಡಿಸೈನರ್ ಮೆಕ್ಯಾನಿಕಲ್ 

ಎಐಟಿಟಿ

260 ಗಂಟೆಗಳು

20 / ಬ್ಯಾಚ್

ಸುಜಯಕುಮಾರ್

+91 80887 68370

 


ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊಗದ

 

ಕ್ರ.ಸಂ

ಕೋರ್ಸ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಬೇಸಿಕ್ - ಮೆಕ್ಯಾನಿಕಲ್ ಡಿಸೈನ್

100 ಗಂಟೆಗಳು

20 / ಬ್ಯಾಚ್

ಏಕನಾಥ

+91 95356 96560

2

ಬೇಸಿಕ್- ಎನ್‍ಸಿ ಮ್ಯಾನುಪ್ಯಾಕ್ಚರಿಂಗ್ 

100 ಗಂಟೆಗಳು

20 / ಬ್ಯಾಚ್

ಏಕನಾಥ

+91 95356 96560

3

ಬೇಸಿಕ್ - ಇಂಟ್ರೋಡಕ್ಷನ್ ಟು ಮಲ್ಟಿಫಿಸಿಕ್ಸ್ - ಬೇಸಿಕ್ ಲೆವೆಲ್ 

100 ಗಂಟೆಗಳು

20 / ಬ್ಯಾಚ್

ಏಕನಾಥ

+91 95356 96560

4

ಎಡಿವಿ- ಇಂಟ್ರೋಡಕ್ಷನ್ ಟು ಮಲ್ಟಿಫಿಸಿಕ್ಸ್ – ಅಡ್ವಾನ್ಸ್ಡ್ ಲೆವೆಲ್

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

5

ಎಡಿವಿ- ಆಟೋಮೋಟಿವ್ ಬಾಡಿ ಇನ್ ವೈಟ್ (ಶೀಟ್ ಮೆಟಲ್ ಪಾರ್ಟ್ಸ್), ಆಟೋಮೋಟಿವ್ ಟ್ರಿಮ್ (ಪ್ಲಾಸ್ಟಕ್ ಪಾರ್ಟ್ಸ್) 

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

6

ಎಡಿವಿ- ಆಟೋಮೋಟಿವ್ ಚ್ಯಾಸಿಸ್ (ಸಸ್‍ಪೆನ್ಶನ್, ಬ್ರೇಕ್, ಸ್ಟೀರಿಂಗ್ ಸಿಸ್ಟಮ್) 

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

7

ಎಡಿವಿ- ಆಟೋಮೋಟಿವ್ ಪವರ್‍ಟ್ರೇನ್ (ಇಂಜಿನ್) 

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

8

ಎಡಿವಿ- ಟೂಲಿಂಗ್ ಡಿಸೈನ್ ಆಟೋ –ಜಿಗ್ಸ್ & ಫಿಕ್ಸ್‍ಚರ್ಸ್, ಪ್ರೆಸ್ ಟೂಲ್ಸ್ (ಶೀಟ್ ಮೆಟಲ್ ಡೈಸ್ ಫಾರ್ ಬಿ/ಡಬ್ಲ್ಯೂ) ಆಂಡ್ ಮೌಂಟ್ ಟೂಲ್ ಡಿಸೈನ್ ಫಾರ್ ಟ್ರಿಮ್ ಪಾರ್ಟ್

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

9

ಎಡಿವಿ- ಮ್ಯಾನುಪ್ಯಾಕ್ಚರಿಂಗ್ ಪ್ರೋಸೆಸ್ ಪ್ಲಾನಿಂಗ್ ಆಂಡ್ ಎರ್ಗೋನೊಮಿಕ್ಸ್ ಇನ್ ಕೊಂಟೆಕ್ಸ್ಟ್ ಆಫ್ ಆಟೋಮೋಟಿವ್ ಫೈನಲ್ ಎಸ್ಸೆಂಬ್ಲಿ 

100 ಗಂಟೆಗಳು

20 / ಬ್ಯಾಚ್

ಅಮಿತ್

+91 99640 46357

 


ತರಬೇತಿ ಪಡೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

 

ಕ್ರ.ಸಂ

ಕೋರ್ಸ್

ಡಿಪ್ಲೋಮಾ

ಪೋಸ್ಟ್ ಡಿಪ್ಲೊಮಾ

ಅಲ್ಪಾವಧಿ ಕೋರ್ಸ್‌ಗಳು ನಾನ್ ಸಿಒಇ

ಸಿಒಇ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

260

 

 

 

2

ಸರ್ಕಾರಿ ಪ್ರಾಯೋಜಿತ ತರಬೇತಿ

 

 

1672

 

3

ಒನ್ ಇಯರ್ ಕೊಂಪೊಂಸೈಟ್ ಮಷಿನಿಸ್ಟ್ 

 

 

25

 

4

ಪ್ರೋ-ಇ 

 

 

129

 

5

ಯುನಿಗ್ರಾಫಿಕ್ಸ್  

 

 

168

 

6

ಮಾಸ್ಟರ್‍ಕ್ಯಾಮ್ 

 

 

35

 

7

ಸಿಎನ್‍ಸಿ ಆಪರೇಟಿಂಗ್ ಆಂಡ್ ಪ್ರೋಗ್ರಾಮಿಂಗ್

 

 

357

 

8

ಸಿಒಇ ಡೆಸ್ಸಾಲ್ಟ್ ಸಿಸ್ಟೆಮ್ಸ್ 

 

 

 

259

 


ಸಾಧನೆಗಳು

 

♦  ಡಿಪ್ಲೊಮಾ ಮತ್ತು ಅಲ್ಪಾವಧಿ ತರಬೇತಿನಿರತರಿಗೆ ಶೇ.90 ಕ್ಕಿಂತ ಹೆಚ್ಚು ಉದ್ಯೋಗ ಸಿಕ್ಕಿದೆ.

 


 

ಹುಮನಾಬಾದ್ ಕೇಂದ್ರದ ಪ್ರಕಾರ ರಾಗಿಂಗ್ ವಿರೋಧಿ ಸಮಿತಿ ಸ್ವರೂಪ

 

ಕ್ರ.ಸಂ

ಹೆಸರು

ಹುದ್ದೆ

ಸ್ಥಾನ

1.

 ಶ್ರೀ ಸೋಮಶೇಖರ್  ಪ್ರಾಂಶುಪಾಲರು  ಸಮಿತಿಯ ಮುಖ್ಯಸ್ಥ

2.

ಶಿವರಾಜ್

ಬೋಧಕ

ಸದಸ್ಯ

3.

ಪವಮನ್

ಬೋಧಕ

ಸದಸ್ಯ

4.

ಬಸವರಾಜ

ಬೋಧಕ

ಸದಸ್ಯ

5.

ರಾಧಿಕಾ

ಬೋಧಕ

ಸದಸ್ಯ

6.

ಸೋಮಲಿಂಗಯ್ಯ ಕುಂಬಾರ

- ಡಿಎಸ್ಪಿ, ಹುಮನಾಬಾದ್ ಪೊಲೀಸ್ ಠಾಣೆ

ಸದಸ್ಯ

7.

ಸಂಜುಕುಮಾರ ಜುನ್ನಾ

ಪ್ರೆಸ್ ವರದಿಗಾರ

ಸದಸ್ಯ

8.

ಸುರೇಶ್ ಘಾಂಗ್ರೆ

ಅಂಬೇಡ್ಕರ್ ಯುವ ಸೇನಾ

ಸದಸ್ಯ

9.

ವಿನೀತ್

ವಿದ್ಯಾರ್ಥಿ

ಸದಸ್ಯ

10.

ಮೊಹಮ್ಮದ್ ಸರ್ಫರಾಜುದ್ದೀನ್

ವಿದ್ಯಾರ್ಥಿ

ಸದಸ್ಯ

 

 


 

 

 

 

ಇತ್ತೀಚಿನ ನವೀಕರಣ​ : 08-08-2022 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080