ಅಭಿಪ್ರಾಯ / ಸಲಹೆಗಳು

ಕಡೂರು

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಕ್ಕೆ ಸ್ವಾಗತ - ಕಡೂರು

ಪರಿಚಯ

 

ಕಡೂರು ಕೇಂದ್ರದ ಬಗ್ಗೆ

ಕೇಂದ್ರದ ಹೆಸರು

-​

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ- ಕಡೂರು

ಸ್ಥಾಪನೆಯ ವರ್ಷ

-

07-12-2006

ವಿಳಾಸ

-

ವೇದಾ ಪಂಪ್ ಹೌಸ್ ಹತ್ತಿರ,ಎನ್ಎಚ್ -206 ಬಿ.ಎಚ್.ರಸ್ತೆ, ಕಡೂರು-577548

ಇಮೇಲ್

-

gttckadur@gmail.com

ವ್ಯವಸ್ಥಾಪಕ ನಿರ್ದೇಶಕರ ಹೆಸರು

-

ಎಚ್. ರಾಘವೇಂದ್ರ
ಭಾ.ರೈ.ಸಿ.ಸೇ

ಪ್ರಾಂಶುಪಾಲರ ಹೆಸರು

-

ಶ್ರೀ.ಜಯಪ್ರಕಾಶ್ ಜೆ. ಕೆ

ಮೊಬೈಲ್ ಸಂಖ್ಯೆ.

-

9141630320
9980344441

     ಜಿಟಿಟಿಸಿ, ಕಡೂರು ಸರ್ಕಾರದ ಆದೇಶ ಸಂಖ್ಯೆ : ವೈಕೆ 28 ಆರ್.ಎವಿ.2006 ದಿನಾಂಕ: 07.12.2006ರ ರೀತ್ಯ 2007ರಲ್ಲಿ ರೇಷ್ಮೆ ಕೃಷಿ ಇಲಾಖೆಯ ಕಟ್ಟಡದಲ್ಲಿ ಸ್ಥಾಪನೆಯಾಯಿತು. ನಂತರ ಕಡೂರು ಪುರಸಭೆಯಿಂದ ಪಕ್ಕದಲ್ಲೇ ಹಂಚಿಕೆಯಾದ 4 ಎಕರೆ ಭೂಮಿಯಲ್ಲಿ, ನಿರ್ಮಿಸಲಾದ ತನ್ನದೇ ಕಟ್ಟಡಕ್ಕೆ 2015 ರಲ್ಲಿ ಸ್ಥಳಾಂತರಗೊಂಡಿತು.


ಕಡೂರು ಕೇಂದ್ರದ ಎಐಸಿಟಿಇ ವಿವರಗಳು

 

 ಕಡೂರು ಎಐಸಿಟಿಇ ಕಡ್ಡಾಯವಾಗಿ ಬಹಿರಂಗಪಡಿಸುವ ದಾಖಲೆ ಮತ್ತು ಇಒಎ ವರದಿ 22-23


ಅಧ್ಯಾಪಕರ ವಿವರಗಳು

ಕ್ರ.ಸಂ

ಸಿಬ್ಬಂದಿಯ ಹೆಸರು

ವಿದ್ಯಾರ್ಹತೆ

01

ಶ್ರೀ ಜಯಪ್ರಕಾಶ್ ಜೆ. ಕೆ

ಬಿ.ಇ., ಎಂ-ಟೆಕ್. (MISTE)

02

ಶ್ರೀಮತಿ.ಕವಿತಾ ರಾಠೋಡ್

ಪದವಿ

03

ಶ್ರೀ ಮೋಹನ ಎಂ ಜೆ

ಡಿಟಿಡಿಎಂ

04

ಶ್ರೀ ಪ್ರಕಾಶ ಮಳವಳ್ಳಿ

ಡಿಟಿಡಿಎಂ

05

ಶ್ರೀ ಅಮರೇಶ್ ಎಂ ಎಚ್

ಡಿಟಿಡಿಎಂ

06

ಶ್ರೀ ಮಧುಸೂಧನ್ ಹೆಚ್ ಆರ್

ಬಿಇ

07

ಶ್ರೀಮತಿ. ನವ್ಯಶ್ರೀ ಎಂ ಸಿ

ಡಿಟಿಡಿಎಂ

08

ಶ್ರೀ. ವೆಂಕಟೇಶ್ ಬಿ ಆರ್

ಡಿಟಿಡಿಎಂ


ಸಂಸ್ಥೆಯ ರಚನೆ

 Kadur Organization Structure


ದೀರ್ಘಾವಧಿಯ ಕೋರ್ಸ್‌ಗಳು

 

ಕ್ರ.ಸಂ

ಕೋರ್ಸ್

ಅವಧಿ

ಶುಲ್ಕ/ಸೆಮ್

ಇನ್-ಟೇಕ್/ವರ್ಷ

ಪ್ರಾಂಶುಪಾಲರು

ಸಂಪರ್ಕ ಸಂಖ್ಯೆ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

3+1ವರ್ಷಗಳು

11000

54

ಶ್ರೀ ಜಯಪ್ರಕಾಶ್ ಜೆ. ಕೆ

9980344441

ಡಿಪ್ಲೊಮಾಗೆ ಹೆಚ್ಚುವರಿ ಶುಲ್ಕ:

ಕಾಂ. ಕೌಶಲ್ಯ ಮತ್ತು ಮೃದು ಕೌಶಲ್ಯ-ರೂ.1500/-

ಪ್ರವೇಶ ಶುಲ್ಕ - 500 ರೂ.

ನಿರ್ವಹಣಾ ಶುಲ್ಕ – 3000 ರೂ.

ಎಚ್ಚರಿಕೆ ಠೇವಣಿ.-4000 ರೂ.-


ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊ ಗವಲ್ಲದ

 

ಕ್ರ.ಸಂ

ಕೋರ್ಸ್

ಸ್ಕೀಮ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ಸಿಎನ್‍ಸಿ

ಸಿಎಂಕೆಕೆವೈ

260 ಗಂಟೆಗಳು

10

ಪ್ರಕಾಶ್ ಮಳವಳ್ಳಿ

8970552140

2

ಮಿಲ್ಲಿಂಗ್

ಸಿಎಂಕೆಕೆವೈ

260 ಗಂಟೆಗಳು

10

ಅಮರೇಶ್ ಎಂ ಎಚ್

9916120872

3

ಟರ್ನಿಂಗ್ 

ಸಿಎಂಕೆಕೆವೈ

260 ಗಂಟೆಗಳು

10

ಮೋಹನ್ ಎಂ ಜೆ

9481838403

4

ಡಾಟಾ ಎಂಟ್ರಿ ಆಪರೇಟರ್

ಸಿಎಂಕೆಕೆವೈ

260 ಗಂಟೆಗಳು

10

ಮಧುಸೂಧನ ಎಚ್ ಆರ್

7676766261

5

ಟೂಲ್ ರೂಮ್ ಮಷಿನಿಸ್ಟ್ 

ಎಐಟಿಟಿ

12 ತಿಂಗಳು

10

ಶ್ರೀಮತಿ ನವ್ಯಶ್ರೀ ಎಂ ಸಿ

8217514819


ಅಲ್ಪಾವಧಿ ಕೋರ್ಸ್‌ಗಳು - ಸಿಒಇ ಸಹಯೊಗದ

 

ಕ್ರ.ಸಂ

ಕೋರ್ಸ್

ಅವಧಿ

ಇನ್-ಟೇಕ್/ಬ್ಯಾಚ್

ಉಸ್ತುವಾರಿ

ಸಂಪರ್ಕ ಸಂಖ್ಯೆ

1

ರೊಬೊಟಿಕ್ಸ್

 

 

 

 


ತರಬೇತಿ ಪಡೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ

 

ಕ್ರ.ಸಂ

ಕೋರ್ಸ್

ಡಿಪ್ಲೋಮಾ

ಅಲ್ಪಾವಧಿ ಕೋರ್ಸ್‌ಗಳು ನಾನ್ ಸಿಒಇ

1

ಡಿಪ್ಲೊಮಾ ಇನ್ ಟೂಲ್ ಮತ್ತು ಡೈ ಮೇಕಿಂಗ್

247

   192


ಇನ್-ಪ್ಲಾಂಟ್ ತರಬೇತಿ ಕೈಗಾರಿಕೆಗಳು (ಪ್ರಸ್ತುತ)

 

ಕ್ರ.ಸಂ

ಉದ್ಯಮ

ಸ್ಥಳ

1

ಟಫೆ

ದೊಡ್ಡಬಳ್ಳಾಪುರ

2

ಫೈನ್ ಟೂಲ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ 

ಬೆಂಗಳೂರು

3

ಪ್ರಭಾ ಇಂಡಸ್ಟ್ರೀಸ್ 

ಕಾಂಚಿಪುರಂ

4

ಬ್ರೇಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 

ನಂಜನಗೂಡು

5

ಸುಂದರಮ್ ಆಟೋ ಕಾಂಪೋನೆಂಟ್ಸ್ 

ಹೊಸೂರು

6

ಮ್ಯಾಕ್ರೋ ಟೆಕ್ನಾಲಜೀಸ್ 

ಬೆಂಗಳೂರು

7

ಎಕ್ಯೂಸ್ ಪ್ರೈವೇಟ್ ಲಿಮಿಟೆಡ್ 

ಬೆಳಗಾವಿ

8

ಆದಿತ್ಯ ಇಂಜಿನಿಯರಿಂಗ್ 

ಬೆಂಗಳೂರು

9

ಮರ್ಸೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 

ಬೆಂಗಳೂರು

10

ಆದಿತ್ಯ ಇಂಜಿನಿಯರಿಂಗ್ 

ಬೆಂಗಳೂರು

11

ಸುಪಂಗಿತಾ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ 

ಬೆಂಗಳೂರು

12

ಮಾಸ್ಟರ್‍ಕ್ರಾಪ್ಟ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ 

ಬೆಂಗಳೂರು

13

ಸ್ಟಾನ್‍ಝೆನ್ 

ಬೆಂಗಳೂರು

14

ಎಸ್‍ಬಿಜಿ ಟೂಲಿಂಗ್ಸ್ 

ಬೆಂಗಳೂರು

15

ಆರ್‍ಎಸ್ ಟೂಲ್‍ಟೆಕ್ 

ಬೆಂಗಳೂರು


ರಾಗಿಂಗ್ ವಿರೋಧಿ ಸಮಿತಿ

 

ಕ್ರ.ಸಂ

ಹೆಸರು

ಹುದ್ದೆ

ಸ್ಥಾನ

1

ಶ್ರೀ ಜಯಪ್ರಕಾಶ್ ಜೆ. ಕೆ

ಪ್ರಾಂಶುಪಾಲರು

ಸಮಿತಿಯ ಮುಖ್ಯಸ್ಥ

2

ಅಮರೇಶ ಎಂ ಎಚ್

ಬೋಧಕ

ಸದಸ್ಯ

3

ಶಿವಕುಮಾರ್

ವಿದ್ಯಾರ್ಥಿ

ಸದಸ್ಯ

4

ಪ್ರಕಾಶ್ ಸಿ ಜೆ

ಪೋಷಕ

ಸದಸ್ಯ


 

ಇತ್ತೀಚಿನ ನವೀಕರಣ​ : 08-08-2022 11:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080